ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ವೇಳೆ ನಿಲ್ಲದೆ ಸುರಿದು ಆಟಕ್ಕೆ ಅಡ್ಡಿಪಡಿಸುತ್ತಿದ್ದ ಮಳೆ ಹನಿಗಳತ್ತಲೇ ದಿಟ್ಟಿಸಿ ಮಾತನಾಡಿದ ವಿರಾಟ್ ಕೊಹ್ಲಿ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಮ್ಮೆಲ್ಲ ಶಕ್ತಿ ಮೀರಿ ಆಡುತ್ತೇವೆ. ಗೆಲುವು ತಂದುಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.<br /><br /><br /> Virat Kohli, who has been in shock with rain in the match against New Zealand in the match against New Zealand, said, " He promised to win."